ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಮಂಗಳೂರಿಗೆ ಭೇಟಿ ನೀಡಿದ್ದರು. ಮಂಗಳೂರಿನ ಕೆಎಂಸಿ ಆಸ್ಪತ್ರೆಯ 'ಮಹಿಳಾ ಮತ್ತು ಮಕ್ಕಳ ಕೇಂದ್ರ'ವನ್ನ ಉದ್ಘಾಟನೆ ಮಾಡಿ, ತಮ್ಮ ತಾಯ್ತನ ಬಗ್ಗೆ ತಮ್ಮ ಅನುಭವಗಳನ್ನ ಹಂಚಿಕೊಂಡರು.<br /><br /><br />Bollywood Shilpa Shetty Shared Her Experince About Pregnancy in manglore. she launched female and children center in KMC hospital.